Santhosh Ananddram, Kannada director will be directing another two movies to Hombale Films.ನಿರ್ದೇಶಕ ಸಂತೋಷ್ ಆನಂದ್ ರಾಮ್ ಕನ್ನಡದ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ. ಮಾಡಿರೋದು ಎರಡೇ ಸಿನಿಮಾಗಳಾದರೂ ಎರಡೂ ಸಿನಿಮಾಗಳು ಸೂಪರ್ ಹಿಟ್ ಆದ ಖ್ಯಾತಿ ಅವರಿಗಿದೆ.